ಅಪಘಾತ

ಬೈಲುಕೊಪ್ಪೆಯಲ್ಲಿ ಹಿಟ್ ಅಂಡ್ ರನ್: ಯುವಕ ದುರ್ಮರಣ

ಕುಶಾಲನಗರ, ಮಾ 28: ಬೈಲುಕೊಪ್ಪೆ ವ್ಯಾಪ್ತಿಯಲ್ಲಿ ಎಸ್ ಯು ವಿ ಕಾರೊಂದು ಹಿಟ್ ಅಂಡ್ ರನ್ ನಡೆಸಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಬೈಲುಕೊಪ್ಪದ ಅನಿಲ್ ಮೃತ ಯುವಕ. ಕಾರೊಂದು ಎದುರಿನಿಂದ ಬಂದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಆಟೋ ಹಿಂದೆ ಬೈಕಿನಲ್ಲಿ ಬರುತ್ತಿದ್ದ ಅನಿಲ್ ಮೈಮೇಲೆ ಆಟೋ ಹಾಗೂ ಕಾರು ಹರಿದ ಪರಿಣಾಮ ಅನಿಲ್ ಮೃತಪಟ್ಟಿದ್ದಾನೆ. ಮೃತ ಅನಿಲ್ ಕುಶಾಲನಗರದ ಕೂರ್ಗ್ ಸಿನಿ ಪ್ಲೆಕ್ಸ್ ನಲ್ಲಿ ಸಿಬ್ಬಂದಿಯಾಗಿದ್ದ.

Related Articles

Leave a Reply

Your email address will not be published. Required fields are marked *

Back to top button
error: Content is protected !!