ಸೋಮವಾರಪೇಟೆ, ಜೂ 20:
*ನೀಟ್ ಪರೀಕ್ಷೆ ವಿಚಾರ ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ
*ಮಾಜಿ ಶಾಸಕ ಅಪ್ಪಚ್ಚುರಂಜನ್ ರಂಜನ್ ಲೇವಡಿ
*ರಾಜ್ಯದಲ್ಲಿ ಎಲ್ಲಾ ಬೆಲೆ ಏರಿಸುತ್ತಿರುವ ರಾಜ್ಯಕ್ಕೆ ಬೇರೆ ವಿಚಾರ ಸಿಕ್ಕಿಲ್ವ
*ಸಂಬಳ ಕೊಡಲು ಸಾಧ್ಯವಿಲ್ಲದ ಸರ್ಕಾರ
*ತನ್ನ ತಪ್ಪನ್ನು ಮುಚ್ಚಿ ಕೊಳ್ಳಲು ನೀಟ್ ವಿಚಾರ ಎತ್ತಿದ್ದಾರೆ.
*ನಾವು ಯಾರನ್ನೂ ಸಮರ್ಥಿಸಿ ಕೊಳ್ಳುತ್ತಿಲ್ಲ,ತನಿಖೆಯಾಗಲಿ
*ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.
Back to top button
error: Content is protected !!