ಕುಶಾಲನಗರ, ಅ 07:ಚೆನ್ನೈನ ಸೀತಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ಕುಶಾಲನಗರದ ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಆಫ್ ಚಾಂಪಿಯನ್, ಚಾಂಪಿಯನ್,ಹಾಗೂ ಟಾಪರ್ ಪ್ರಶಸ್ತಿ ಪಡೆದಿದ್ದಾರೆ.
ಚಾಂಪಿಯನ್ ಆಫ್ ಚಾಂಪಿಯನ್: ಸುಚೇದ್, ನಿಹಾರ್, ಸೆನ್ಸಾ ಕೆ ಸೈಜನ್, ಪುಣ್ಯ, ನಿಸರ್ಗ
ಚಾಂಪಿಯನ್ :
ವೈಷ್ಣವಿ, ಭವಿನ್, ಹೇಮಶ್ರೀ, ಯಶಸ್ವಿನಿ ಗೌಡ,ನೇಸರ.
ಟಾಪರ್ಸ್: ಸೋನು, ಬಿಪಿನ್ ಚಂದ್ರ, ದೇಗುಲ್ ಬೋಪಣ್ಣ, ಚಾರ್ವಿ ಸುಬ್ಬಯ್ಯ, ಸಫಾ ಮರಿಯಮ್, ಗೌತಮಿ.
ಚಾರ್ವಿ ಸುಬ್ಬಯ್ಯ ಹಾಗೂ ದೇಗುಲ್ ಬೋಪಣ್ಣ ಅವರು ಅಬಾಕಸ್ ನಲ್ಲಿ ಗ್ರ್ಯಾಂಡ್ ಮಾಸ್ಟರ್ ಪದವಿ ಪಡೆದಿದ್ದಾರೆ.
ಇವರಿಗೆ ಸ್ಮಾರ್ಟ್ ಬ್ರೈನ್ಸ್ ಸಂಸ್ಥಾಪಕಿ
ಕುಸುಮ ಎಸ್ ರಾಜ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Back to top button
error: Content is protected !!