ಕಾರ್ಯಕ್ರಮ

ಕುಶಾಲನಗರ ಇಕ್ರ ಮದರಸದಲ್ಲಿ ಸ್ವಾತಂತ್ರ ದಿನಾಚರಣೆ

ಕುಶಾಲನಗರ ಆ.15; ಕುಶಾಲನಗರ ಇಕ್ರ ಮದರಸದಲ್ಲಿ 79ನೇ ಸ್ವಾತಂತ್ರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇರ್ಫಾನ್ ರವರು ವಹಿಸಿ ಧ್ವಜಾರೋಹಣ ಮಾಡಿ ನಾಡಿನ ಜನತೆಗೆ ಶುಭ ಕೋರಿದರು.

ಇದೇ ಸಂಧರ್ಭದಲ್ಲಿ ಮಸೀದಿ ವಿದ್ಯಾರ್ಥಿಗಳು ಹಾಗೂ ಮಸೀದಿ ಪದಾಧಿಕಾರಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!