ಕುಶಾಲನಗರ, ಏ 05: ಬೈಲುಕೊಪ್ಪ ಗ್ರಾಮದ ಹೆದ್ದಾರಿಯಲ್ಲಿ ನಿರ್ಮಿಸಿರುವ ರಸ್ತೆ ವಿಭಜಕ ಅವೈಜ್ಞಾನಿಕವಾಗಿದೆ ಎಂಬ ಆರೋಪಗಳ ನಡುವೆ ಇದೀಗ ಟ್ರಾಫಿಕ್ ಪೊಲೀಸ್ ಜೀಪ್ ಡಿವೈಡರ್ ಮೇಲೆ ಹತ್ತಿದ ಘಟನೆ ನಡೆದಿದೆ.
ಬಣ್ಣ ಬಳಿಯದ ಡಿವೈಡರ್ ಹಲವು ಅಪಘಾತಗಳಿಗೆ ಎಡೆಮಾಡುತ್ತಿದ್ದೆ ಎಂಬ ಆರೋಪಗಳಿಗೆ ದೊರಕದ ಸ್ಪಂದನೆಯಿಂದ ಇದೀಗ ಪೊಲೀಸರ ವಾಹನವೇ ಅಪಘಾತಕ್ಕೆ ಒಳಗಾಗಿರುವುದು ವಿಪರ್ಯಾಸ.
Back to top button
error: Content is protected !!