ರಾಜಕೀಯ

ಎಲ್ಲಾ 28 ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಗೆಲುವು: ವಿಜಯೇಂದ್ರ

ಕುಶಾಲನಗರದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ

ಕುಶಾಲನಗರ ‌ಮಾ 27:ಈ‌ ಬಾರಿ ಎಲ್ಲಾ 28 ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಗೆಲುವು ಸಾಧಿಸಲಿದೆ.

ಕುಶಾಲನಗರದಲ್ಲಿ ಬಿ.ವೈ.ವಿಜಯೇಂದ್ರ ಮಾಹಿತಿ.

ಕೇಂದ್ರದ ವರಿಷ್ಠರಿಂದ ಈಶ್ವರಪ್ಪ ಅವರ ಬಂಡಾಯ ಶಮನ ಪ್ರಯತ್ನ ಯಶಸ್ವಿ.

ಲೋಕಸಭಾ ಚುನಾವಣೆ ಸಂಬಂಧ ಗೊಂದಲಗಳು ಶಮನಗೊಂಡಿವೆ.

ಕೊಡಗು-ಮೈಸೂರು ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆಲುವು ನಿಶ್ಚಿತ.

ರಾಜವಂಶಸ್ಥರ ಗೆಲುವಿಗೆ ಕಾರ್ಯಕರ್ತರು ಉತ್ಸಾಹ.

ನರೇಂದ್ರ ಮೋದಿ ಪರ‌ ಅಲೆಯಿಂದ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಸೋಲು.

Related Articles

Leave a Reply

Your email address will not be published. Required fields are marked *

Back to top button
error: Content is protected !!