ಕುಶಾಲನಗರ, ಮಾ 28: ಕುಶಾಲನಗರದ ಬೈಪಾಸ್ ರಸ್ತೆ ಅಡ್ಡಲಾಗಿ ತೆಂಗಿನ ಮರಬಿದ್ದು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.