Vinu
-
ಚುನಾವಣೆ
ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಬಿ.ಎನ್. ಕಾಶಿ ಆಯ್ಕೆ
ಕುಶಾಲನಗರ, ಮಾ 13: ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಬಿ.ಎನ್.ಕಾಶಿ ಆಯ್ಕೆಯಾದರು. ಸಂಘದ ಅಧ್ಯಕ್ಷರಾದ ಬಿ.ಸಿ.ಮುರಳಿಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ…
Read More » -
ಕ್ರೈಂ
ಭಾಗಮಂಡಲದ ಕುಂದಚೇರಿಯಲ್ಲಿ ಡಬಲ್ ಮರ್ಡರ್: ಆರೋಪಿ ಬಂಧನ
ದಿನಾಂಕ: 11-03-2026 ರಂದು ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಚೇರಿ ಗ್ರಾಮದ ನಿವಾಸಿಗಳಾದ ಯಶೋಧ ಹಾಗೂ ಕುಂಞರಾಮ ಎಂಬುವವರನ್ನು ಚಂದು ಎಂಬಾತನು ಕೊಲೆ ಮಾಡಿರುವ ಕುರಿತು ದೂರು…
Read More » -
ಅರಣ್ಯ ವನ್ಯಜೀವಿ
ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆ ದಾಳಿ: ಬೆಳೆಗಾರ ಬಲಿ
ಕುಶಾಲನಗರ, ಮಾ 12:ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆ ದಾಳಿ. ಕಾಡಾನೆ ದಾಳಿಗೆ ಬೆಳೆಗಾರ ಬಲಿ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈ ಸ್ಕೂಲ್ ಪೈಸಾರಿ ವ್ಯಾಪ್ತಿಯಲ್ಲಿ ಘಟನೆ.…
Read More » -
ಕಾರ್ಯಕ್ರಮ
ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ
ಕುಶಾಲನಗರ, ಮಾ 11:ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಯಾವುದೇ ರೀತಿಯಲ್ಲಿ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಪತ್ರಕರ್ತೆ ಹಾಗೂ ಕೊಡಗು ಜಿಲ್ಲಾ, ಸೌಂದರ್ಯವರ್ಧಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ…
Read More » -
ಮನವಿ
ಬದಲಾಗಬೇಕಿದೆ ಪಟ್ಟಣ ಪಂಚಾಯ್ತಿ
ಕುಶಾಲನಗರ, ಮಾ 10: ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಆದರೂ ಮಾದಾಪಟ್ಟಣ ಬಳಿ ಸುಸ್ವಾಗತ ಕೋರುವ ಬೋರ್ಡ್ ನಲ್ಲಿ ಪಟ್ಟಣ ಪಂಚಾಯಿತಿ ಬದಲಾಗಿಲ್ಲ ಎಂಬುದನ್ನು…
Read More » -
ಸಭೆ
ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆ
ಕುಶಾಲನಗರ, ಮಾ 10: ನೌಕರರ ಸಮಸ್ಯೆಗಳಿಗೆ ಸಂಘಟನೆ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳಿ ಅಧ್ಯಕ್ಷ…
Read More » -
ಅವ್ಯವಸ್ಥೆ
ಕುಶಾಲನಗರದಲ್ಲಿ ಅಪಘಾತ ಗಾಯಾಳುಗೆ 108 ಸೇವೆ ನಿರಾಕಾರ ಆರೋಪ: ಕರವೇ ಖಂಡನೆ
ಕುಶಾಲನಗರ, ಮಾ 10: ಬಸವನಹಳ್ಳಿ ಬಳಿ ಅಪಘಾತಕ್ಕೆ ಒಳಗಾದ ವಯೋವೃದ್ದೆಯನ್ನು ಕರೆತರಲು ನಿರಾಕರಿಸಿ ಸುಳ್ಳು ಕಾರಣ ನೀಡಿದ 108 ಡ್ರೈವರ್ ವಿರುದ್ದ ಟಿ.ಎ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ…
Read More » -
ಅರಣ್ಯ ವನ್ಯಜೀವಿ
ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆ ನಿವಾಸಕ್ಕೆ ಮಾಜಿ ಶಾಸಕ ಅಪ್ಪಚ್ಚುರಂಜನ್ ಭೇಟಿ
ಕುಶಾಲನಗರ, ಮಾ 10: ಕಾಡಾನೆ ದಾಳಿಯಿಂದ ಮೃತಪಟ್ಟ ವಾಲ್ನೂರು ತ್ಯಾಗತ್ತೂರು ಗ್ರಾಪಂ ಮಾಜಿ ಸದಸ್ಯೆ ಜಲಜಾಕ್ಷಿ ಅವರ ಬಾಳೆಗುಂಡಿ ನಿವಾಸಕ್ಕೆ ಮಾಜಿ ಶಾಸಕ ಅಪ್ಪಚ್ಚುರಂಜನ್ ಭೇಟಿ ನೀಡಿ…
Read More » -
ಕಾರ್ಯಕ್ರಮ
ಚಿಕ್ಕತ್ತೂರಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಗ್ರಾಪಂ ಗೆ ಹಸ್ತಾಂತರ
ಕುಶಾಲನಗರ, ಮಾ 10: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಮುಖ್ಯ ರಸ್ತೆ ಬದಿ ಅಳವಡಿಸಿರುವ ಮೂರು ಸಿಸಿ ಕ್ಯಾಮೆರಾಗಳನ್ನು ಕೂಡುಮಂಗಳೂರು…
Read More » -
ಧಾರ್ಮಿಕ
ಕೊಡಗಿನ ಸ್ವಾಮೀಜಿಗಳ ತಂಡದಿಂದ ವೈಷ್ಣೋದೇವಿ ದರ್ಶನ
ಕುಶಾಲನಗರ, ಮಾ 09: ಕೊಡಗು ಜಿಲ್ಲೆಯ ವಿವಿಧ ಮಠಗಳ ಮಠಾಧೀಶರ ತಂಡ ಜಮ್ಮು ಕಾಶ್ಮೀರ ಧರ್ಮ ಕ್ಷೇತ್ರಗಳ ಯಾತ್ರೆ ಕೈಗೊಂಡಿದೆ. ಸೋಮವಾರ ಶ್ರೀಗಳ ತಂಡ ವೈಷ್ಣೋದೇವಿಯ ದರ್ಶನ…
Read More »