ಕುಶಾಲನಗರ, ಸೆ 26: 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ರಾಜ್ಯದ ಗ್ರಾಮಪಂಚಾಯತ್ ಗಳ ಪಟ್ಟಿ ಪ್ರಕಟಗೊಂಡಿದ್ದು ಕೊಡಗಿನ 5 ತಾಲೂಕಿನ ಗ್ರಾಪಂ ಗಳು ಆಯ್ಕೆಯಾಗಿದೆ.
ಮಡಿಕೇರಿಯ ಗಾಳೀಬೀಡು, ಸೋಮವಾರಪೇಟೆ ಯ ಮಾದಾಪುರ, ವಿರಾಜಪೇಟೆಯ ಕಣ್ಣಂಗಾಲ, ಕುಶಾಲನಗರದ ಗುಡ್ಡೆಹೊಸೂರು, ಪೊನ್ನಂಪೇಟೆಯ ಹಾತೂರು ಗ್ರಾಪಂ ಗಳಿಗೆ ಪ್ರಶಸ್ತಿ ಲಭಿಸಿವೆ. 02.10.23 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
Back to top button
error: Content is protected !!