ಕುಶಾಲನಗರ, ಮೇ 02: ಭಜರಂಗದಳ ನಿಷೇಧದ ಬಗ್ಗೆ ಮಾತನಾಡಿರುವ ಡಿಕೆಶಿ ವಿರುದ್ದ ಭಜರಂಗದಳ ಜಿಲ್ಲಾ ಸಂಚಾಲಕ ಅನೀಶ್ ಕುಮಾರ್ ಕೆ.ಎಂ.ಕಿಡಿಕಾರಿದ್ದಾರೆ. ದೇಶ ಭಕ್ತ ಸಂಘಟನೆಗೂ ದೇಶದ್ರೋಹಿ ಸಂಘಟನೆಗೂ ವ್ಯತ್ಯಾಸ ಗೊತ್ತಿಲ್ಲದ ಮನಸ್ಥಿತಿ ಕಳದುಕೊಂಡಿರುವ ಸ್ವಾರ್ಥ ರಾಜಕೀಯ ವ್ಯಕ್ತಿ ಇದ್ದರೆ ಅದು ಡಿಕೆಶಿ ಎಂದಿರುವ ಅವರು, ಡಿಕೆಶಿಯ ಈ ಮಾತನ್ನು ಬಜರಂಗದಳ ಸವಾಲಾಗಿ ಸ್ವೀಕರಿಸಿ ಮನೆ ಮನೆಗಳಲ್ಲೂ ಗ್ರಾಮ ಗ್ರಾಮಗಳಲ್ಲೂ ಇವನ ಪಕ್ಷವನ್ನು ಸೋಲಿಸುವ ಪಣ ತೊಟ್ಟಿರುವುದಾಗಿ ತಿಳಿಸಿದ್ದಾರೆ.
Back to top button
error: Content is protected !!