ಕುಶಾಲನಗರ ಮಾ 23: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಮಾರ್ಚ್ ಅಂತ್ಯದಲ್ಲಿ ರಾಮನವಮಿ ದಿನ ನಡೆಯುವ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಯುಗಾದಿ ಹಬ್ಬ ದಿನದಂದು ಸಂಪ್ರದಾಯದಂತೆ ರಥದ ಸಿದ್ದತೆ ಕಾರ್ಯ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಕಾರ್ಯದರ್ಶಿ ಶೇಷಾಚಲ, ಕಾರ್ಯಾಧ್ಯಕ್ಷ ಕೆ.ಎಸ್.ಮಾಧವ, ಉಪಾಧ್ಯಕ್ಷ ಕೆ.ಕೆ. ಮಂಜುನಾಥ, ಗೌರವ ಅಧ್ಯಕ್ಷ ಇ.ಎಸ್.ಗಣೇಶ್, ಮಾಜಿ ಅಧ್ಯಕ್ಷ ಕೆ.ಸಿ.ನಂಜುಂಡ ಸ್ವಾಮಿ, ನಿರ್ದೇಶಕರಾದ ಆರ್ ಆರ್, ಮಧು, ಶಿರಗಜೆ ನವೀನ, ಕಾರ್ತಿಕ, ಶಿವಕುಮಾರ್, ಪ್ರಭುದೇವ್, ರಮೇಶ್, ಪ್ರಶಾಂತ್, ಶ್ರೀನಿವಾಸ ಮಂಜುನಾಥ, ಪರಮೇಶ್ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.
Back to top button
error: Content is protected !!