ಕುಶಾಲನಗರ, ನ 07: ಕಾವೇರಿ ನಿಸರ್ಗಧಾಮ ದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯ ದುರಸ್ಥಿ, ನಿರ್ವಹಣೆ ಕಾರ್ಯ ಹಿನ್ನಲೆಯಯ ನ. 8 ರಿಂದ ಕೆಲದಿನಗಳ ಕಾಲ ನಿಸರ್ಗಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.