ಕುಶಾಲನಗರ, ಅ 11: ನ್ಯಾಷನಲ್ ಗೇಮ್ಸ್ 36 ನೇ ಹಾಕಿ ಕ್ರೀಡಾಕೂಟದಲ್ಲಿ ಗುಜರಾತಿನಲ್ಲಿ ನಡೆದ ಪಂದ್ಯದಲ್ಲಿ ಫೈನಲ್ ಪಂದ್ಯದಲ್ಲಿ ಉತ್ತರಪ್ರದೇಶ ದ ವಿರುದ್ದ ಕರ್ನಾಟಕ ತಂಡ ಜಯಗಳಿಸಿದೆ. ಈ ತಂಡದಲ್ಲಿ ಗುಡ್ಡೆಹೊಸುರು ಬೊಳ್ಳೂರು ಗ್ರಾಮದ ಮಾಜಿ ಸೈನಿಕ ಅಚ್ಚಾಂಡಿರಾ ತಾರ ಹೇಮರಾಜ್ ಅವರ ಪುತ್ರ ದೀಕ್ಷಿತ್ ಭಾಗವಯಿಸಿದ್ದಾರೆ. ಈ ಗೆಲುವಿನಿಂದ ನಮ್ಮ ರಾಜ್ಯದ ಜೋತೆಗೆ ನಮ್ಮ ಗ್ರಾಮಕ್ಕೆ ಹೇಸರು ತಂದಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲ ವಾಗಿರಲಿ. ಅವರಿಗೆ ನಮ್ಮ ಜಿಲ್ಲೆಯ ಪರವಾಗಿ ನಮ್ಮ ಗ್ರಾಮದ ಪರವಾಗಿ ಅಭಿನಂದನೆಗಳು……
Back to top button
error: Content is protected !!