ಪ್ರಶಸ್ತಿ

ಪ್ರವಾಸೋದ್ಯಮಿ ನಾಗೇಂದ್ರಪ್ರಸಾದ್ ಅವರಿಗೆ ವಾಸವಿ ಅಚೀವರ್ಸ್ ಅವಾರ್ಡ್

ಕುಶಾಲನಗರ, ನ 28:

ಕರ್ನಾಟಕ ಆರ್ಯವೈಶ್ಯ ಮಹಾಸಭಾ ಬೆಂಗಳೂರು ಇದರ ಮೈಸೂರು ಜಿಲ್ಲಾ ಸಮಿತಿಯಿಂದ ನೀಡುವ ಪ್ರತಿಷ್ಠಿತ ಗ್ಲೋಬಲ್ ಅಕ್ಸಿಲೇಟರ್ ವಿಷನ್ ಸಮಿಟ್ 2026ರ ವಾಸವಿ ಆಚೀವರ್ಸ ಅವಾರ್ಡ್ 2026 ಪ್ರಶಸ್ತಿಗೆ ಪ್ರವಾಸೋದ್ಯಮಿ ಕುಶಾಲನಗರದ ಬಿ.ಆರ್.ನಾಗೇಂದ್ರ ಪ್ರಸಾದ್ ಭಾಜನರಾಗಿದ್ದಾರೆ.
ಕೊಡಗು ವಾಣಿಜ್ಯೋದ್ಯಮ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾಗಿರೂ ಆಗಿರುವ ಪ್ರಸಾದ್ ಕುಶಾಲನಗರದ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮಿಯಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!