ಕುಶಾಲನಗರ, ನ 06: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
2026-31 ನೇ ನೂತನ ಸಾಲಿನ ಅಧ್ಯಕ್ಷರಾಗಿ ಜಿ.ಬಿ.ಜಗದೀಶ್, ಉಪಾಧ್ಯಕ್ಷರಾಗಿ ಎಂ.ಕೆ.ದಿನೇಶ್ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭ ನಿರ್ದೇಶಕರಾದ ಜೈರಾಜ್ ವಿ.ಬಿ, ರಮ್ಯ ಹೆಚ್.ವಿ, ಮಲ್ಲಿಗೆ ಕೆ.ಟಿ, ನಂಜುಂಡ ಎಂ.ಆರ್, ಹೇಮಕುಮಾರ್ ಕೆ.ಕೆ ಇದ್ದರು.
Back to top button
error: Content is protected !!