ಪ್ರಕಟಣೆ

ಶಾಸಕರ ಭಾವಚಿತ್ರ ಒಳಗೊಂಡ ಫ್ಲೆಕ್ಸ್ ಹಾನಿ‌ ಖಂಡನೀಯ

ಕುಶಾಲನಗರ, ಅ 28: ಮಡಿಕೇರಿಯಲ್ಲಿ ಮಾನ್ಯ ಶಾಸಕರ ಛಾಯಾಚಿತ್ರ ಇರುವ ಫ್ಲೆಕ್ಸನ್ನು ಹರಿದಿರುವುದು ಅನಾಗರಿಕ ಮತ್ತು ನೀಚತನದ ಪರಮಾವಧಿ ಆಗಿರುತ್ತದೆ.

ಈ ಸಂಬಂಧವಾಗಿ ಕೊಡಗು ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸದೆ ಇದ್ದಲ್ಲಿ ಉಗ್ರ ಹೋರಾಟ ವನ್ನು ಅನಿವಾರ್ಯವಾಗಿ ಕೈಗೊಳ್ಳಬೇಕಾಗುತ್ತದೆ ಎಂದು ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಂಗಾರು ಜಗ ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!