ಕುಶಾಲನಗರ, ಸೆ 02: ಕುಶಾಲನಗರ-ಮಡಿಕೇರಿ ಹೆದ್ದಾರಿ ಬದಿ ತಾವರೆಕೆರೆ ಬಳಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಚರಂಡಿಯೊಳಗೆ ಪುರುಷನೊಬ್ಬನ ಮೃತ ದೇಹ ಕಂಡುಬಂದಿದೆ. ತೆರೆದ ಚರಂಡಿಯೊಳಗೆ ನೀರಿನೊಳಗೆ ಮುಖ ಕೆಳಗಾಗಿ ಬಿದ್ದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ ಗುಂಡುರಾವ್ ಬಡಾವಣೆಯ ನಿವಾಸಿ ಮಲ್ಲಪ್ಪ (74) ಎಂದು ತಿಳಿದುಬಂದಿದೆ. ರಾತ್ರಿ ಆಯತಪ್ಪಿ ಚರಂಡಿಗೆ ಬಿದ್ದಿರುವ ಶಂಕೆ ವ್ಯಕ್ತ ಗೊಂಡಿದೆ.
Back to top button
error: Content is protected !!