ಅರಣ್ಯ ವನ್ಯಜೀವಿ

ಅಂದಗೋವೆ ಗ್ರಾಮದಲ್ಲಿ ಕಾಡಾನೆಗಳನ್ನು ಮರಳಿ ಕಾಡಿಗೆಟ್ಟುವ ಕಾರ್ಯಚರಣೆ

ಕೂಡಿಗೆ, ಆ. 5: ಆಗಸ್ಟ್ 9.ರಂದು ಕುಶಾಲನಗರ ವಲಯ ಅತ್ತೂರು ಶಾಖಾ ವ್ಯಾಪ್ತಿಯ ಅಂದಗೋವೆ ಗ್ರಾಮದಲ್ಲಿ ಕಾಡಾನೆ ಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಚರಣೆ ಹಮ್ಮಿಕೊಳ್ಳಲಾಗಿದ್ದು, ಆ ದಿನದಂದು ತೋಟದ ಮಾಲೀಕರು, ಕಾರ್ಮಿಕರು , ಶಾಲಾ ಮಕ್ಕಳು, ಸಾರ್ವಜನಿಕನಿಕರು ಎಚ್ಚರಿಕೆಯಿಂದ ಇದ್ದು ಆನೆ ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಸಹಕಾರ ನೀಡಬೇಕಾಗಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಆರ್. ರಕ್ಷಿತ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!