ಕುಶಾಲನಗರ, ಆ 04: ಕೊಡಗು ಜಿಲ್ಲಾ ಮಳೆಹಾನಿ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
05.08.2026 ಬುಧವಾರ 11 ಗಂಟೆಗೆ
ಕೊಡಗು ಜಿಲ್ಲೆಯ ಎಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯ ಅತಿವೃಷ್ಟಿ / ಬರ ಪರಿಸ್ಥಿತಿಯ ಕುರಿತು ಜಿಪಂ ಸಭಾಂಗಣದಲ್ಲಿ ಸಭೆ ನಡೆಸಲಿದ್ದಾರೆ. ಬಳಿಕ ಮಡಿಕೇರಿ ತಾಲ್ಲೂಕು ಕೆ.ನಿಡುಗಣಿ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆ ವೀಕ್ಷಣೆ ನಂತರ ಮಧ್ಯಾನ ಕುಶಾಲನಗರ ತಾಲ್ಲೂಕು ಹಾರಂಗಿ ಜಲಾಶಯಕ್ಕೆ ಭೇಟಿ ಮತ್ತು ವೀಕ್ಷಣೆ ಹಾಗೂ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
Back to top button
error: Content is protected !!