ಮೈಸೂರು, ಆ 01:ಮೈಸೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ.ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟಿಸಲಿರುವ ನಮೋ
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ಮಾರಕ
ಮೋದಿ ಆಗಮನ ಹಿನ್ನೆಲೆ ಮೈಸೂರು ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ
ಮೋದಿ ಸಾಗುವ ಮಾರ್ಗದಲ್ಲಿ ಖಾಕಿ ಕಣ್ಗಾವಲು
ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರ ಸಂಚಾರ ನಿರ್ಬಂದ
ಡಿಸಿ ಕಚೇರಿ ಜಂಕ್ಷನ್ ನಿಂದ ಏಕಲವ್ಯ ವೃತ್ತದವರೆಗೆ
ಮುಡಾ ಜಂಕ್ಷನ್ ನಿಂದ ಡಾ ಪದ್ಮ ವೃತ್ತದವರೆಗೆ
ಪಡುವಾರಳ್ಳಿ ಜಂಕ್ಷನ್ ನಿಂದ ಮೆಟ್ರೋಪೋಲ್ ವೃತ್ತದವರೆಗೆ
ರೈಲ್ವೆ ನಿಲ್ದಾಣದ ಜಂಕ್ಷನ್ ನಿಂದ ಆರ್ ಟಿಒ ವೃತ್ತದವರೆಗೆ
ದಾಸಪ್ಪ ವೃತ್ತದಿಂದ ಹಸು ಕರು ವೃತ್ತದವರೆಗೆ
ಆಕಾಶವಾಣಿ ವೃತ್ತದಿಂದ ಮಾಲ್ಗುಡಿ ಜಂಕ್ಷನ್ ವರೆಗೆ
ಸಾರ್ವಜನಿಕರ ವಾಹನಗಳ ಓಡಾಟ ಹಾಗೂ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ
ಪ್ರಧಾನಿ ಮೋದಿ ಭದ್ರತೆ ಹಿನ್ನೆಲೆ ನಿರ್ಬಂಧ
ಮೈಸೂರು ನಗರ ಪೊಲೀಸ್ ಕಮಿಷನರ್ ಆದೇಶ
..
ಮೋದಿ ಸಂಚರಿಸುವ ಮಾರ್ಗ –
ಮಂಡಕಳ್ಳಿ ವಿಮಾನ ನಿಲ್ದಾಣದಿಂ ಹೆಲಿಕ್ಯಾಪ್ಟರ್ ಮೂಲಕ ಓವಲ್ ಮೈದಾನ
ಓವಲ್ ಮೈದಾನ – ರಮಾವಿಲಾಸ ರಸ್ತೆ – ನಾರಾಯಣಶಾಸ್ತ್ರಿ ರಸ್ತೆ – ವಿವೇಕಾಸ್ಮಾರಕ ಕೇಂದ್ರ ಉದ್ಘಾಟನೆಗೆ ಆಗಮನ
—
ವಿವೇಕಾಸ್ಮಾರಕದಿಂದ – ದಿವಾನ್ಸ್ ರಸ್ತೆ – ಜೆಎಲ್ ಬಿ ರಸ್ತೆ – ಮೆಟ್ರೊಪೋಲ್ ವೃತ್ತ – ರೈಲ್ವೇ ನಿಲ್ದಾಣದ ರಸ್ತೆ – ಕೆಆರ್ ಎಸ್ ರಸ್ತೆ – ಪ್ರಿನ್ಸಸ್ ರಸ್ತೆ ಮೂಲಕ – ಹಸು-ಕರು ಪಾರ್ಕ್ ರಸ್ತೆ ಮಾರ್ಗವಾಗಿ ಒಂಟಿಕೊಪ್ಪಲು ಸಿಗ್ನಲ್ ಬಳಿ ರಾಮಕೃಷ್ಣ ಆಶ್ರಮ ತಲುಪುವುದು
ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದು
…
ಮೋದಿ ವಾಪಸ್ ಹೋಗುವ ಮಾರ್ಗ
ರಾಮಕೃಷ್ಣ ಆಶ್ರಮದಿಂದ -ಒಂಟಿಕೊಪ್ಪಲು ಸಿಗ್ನಲ್ – ರಾಮಕೃಷ್ಣ ಮಠ- ಆಕಾಶವಾಣಿ ಸರ್ಕಲ್ – ವಾಲ್ಮೀಕಿ ರಸ್ತೆ – ಹುಣಸೂರು ರಸ್ತೆ – ಕಲಾಮಂದಿರ ಜಂಕ್ಷನ್ ಮೂಲಕ ಓವಲ್ ಮೈದಾನ ತಲುಪಿ ಹೆಲಿಕ್ಯಾಪ್ಟರ್ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣ- ವಿಶೇಷ ವಿಮಾನದ ಮೂಲಕ ದೆಹಲಿ
…
*ಮೈಸೂರು*
ಮೋದಿ ಕಾರ್ಯಕ್ರಮದ ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ
ಒಬ್ಬರು ಎಸ್ಪಿ, ಒಬ್ಬರು ಕಮೀಷನರ್, 4 ಮಂದಿ ಅಡಿಷನಲ್ ಎಸ್ಪಿ, 18ಮಂದಿ ಇನ್ಸ್ ಪೆಕ್ಟರ್, 40 ಮಂದಿ ಸಬ್ ಇನ್ಸ್ ಪೆಕ್ಟರ್, 550 ಪುರುಷ ಸಿಬ್ಬಂದಿ, 350 ಮಹಿಳಾ ಸಿಬ್ಬಂದಿ, 250 ಮಂದಿ ಹೋಂ ಗಾರ್ಡ್ಸ್ ನೇಮಕ
….
*ಮೈಸೂರು*
ಇಂದು ಮೈಸೂರಿಗೆ ಪ್ರಧಾನಿ ಮೋದಿ ಆಗಮನ
ವಿವೇಕ ಸ್ಮಾರಕ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿರುವ ಮೋದಿ
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಾಣವಾಗಿರುವ ವಿವೇಕ ಸ್ಮಾರಕ
ಪ್ರಧಾನಿ ನರೇಂದ್ರ ಮೋದಿ ಅಮೃತ ಹಸ್ತದಿಂದ ಲೋಕಾರ್ಪಣೆಯಾಗಲಿರುವ ಸ್ಮಾರಕ
1892 ರಲ್ಲಿ ಸ್ವಾಮಿ ವಿವೇಕಾನಂದರು ವಾಸ್ತವ್ಯ ಹೂಡಿದ್ದ ಸ್ಥಳದಲ್ಲೇ ಸ್ಮಾರಕ ನಿರ್ಮಾಣ
ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ತಲೆ ಎತ್ತಿರುವ ಬೃಹತ್ ಸ್ಮಾರಕ
ಸ್ಮಾರಕ ಲೋಕಾರ್ಪಣೆಗೆ ಆಗಮಿಸಲಿರುವ ಪ್ರಧಾನಿ ಮೋದಿ
ಮಧ್ಯಾಹ್ನ 2.55 ಕ್ಕೆ ವಿಶೇಷ ವಿಮಾನದ ಮೂಲಕ ಆಂಧ್ರದಿಂದ ಮೈಸೂರಿಗೆ ಆಗಮನ
3.15 ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಓವಲ್ ಗ್ರೌಂಡ್ ಗೆ ಆಗಮನ
( ಡೈರೆಕ್ಟ್ ಓವಲ್ ಗ್ರೌಂಡ್ ಗೆ ಬರುವ ಸಾಧ್ಯತೆಯು ಇದೆ)
ಓವಲ್ ಗ್ರೌಂಡ್ ನಿಂದ 3.30 ಕ್ಕೆ ವಿವೇಕ ಸ್ಮಾರಕ ಉದ್ಘಾಟನೆ
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕ
ಒಂದಷ್ಟು ನಿಮಿಷಗಳ ಕಾಲ ಸ್ಮಾರಕದಲ್ಲೇ ಇರುವ ಮೋದಿ
ಸ್ಮಾರಕ ವೀಕ್ಷಣೆ ಮಾಡಲಿರುವ ಮೋದಿ
ಬಳಿಕ ವೇದಿಕೆ ಕಾರ್ಯಕ್ರಮದತ್ತ ತೆರಳಲಿರುವ ಮೋದಿ
4.25ಕ್ಕೆ ಯಾದವಗಿರಿಯ ರಾಮಕೃಷ್ಣ ಆಶ್ರಮದ ಓಪನ್ ಸ್ಟೇಡಿಯಂ ನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ
ವೇದಿಕೆಯಲ್ಲಿ ಕಾರ್ಯಕ್ರಮ ಉದ್ದೇಶಿಸಿ 30 ನಿಮಿಷಗಳ ಭಾಷಣ
5.20 ಕ್ಕೆ ರಾಮಕೃಷ್ಣ ಆಶ್ರಮ ಭೇಟಿ ( ಸಮಯವಿದ್ದರೆ)
ಬಳಿಕ ಮೈಸೂರು ಓವಲ್ಸ್ ಗ್ರೌಂಡ್ ನಿಂದ ಹೆಲಿಕಾಪ್ಟರ್ ನಲ್ಲಿ ವಿಮಾನ ನಿಲ್ದಾಣದತ್ತ ಪಯಣ
5.30 ಗಂಟೆಗೆ ಮೈಸೂರಿನಿಂದ ಹೊರಡಲಿರುವ ಮೋದಿ
—
ಪ್ರಧಾನಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ನಿರ್ಬಂಧ
ವೇದಿಕೆ ಕಾರ್ಯಕ್ರಮಕ್ಕೆ ಪಾಸ್ ಇದ್ದವರಿಗೆ ಮಾತ್ರ ಅವಕಾಶ
6 ಸಾವಿರ ಜನರಿಗೆ ಮಾತ್ರ ಪಾಸ್ ಹಂಚಿಕೆ
ಮೋದಿ ಆಗಮನದ ಮೈಸೂರಿನಲ್ಲಿ ಭಾರಿ ಬಂದೋಬಸ್ತ್
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸರ್ಪಗಾವಲು
ಮೋದಿ ಬರುವ 2 ಗಂಟೆ ಮೊದಲೇ ವೇದಿಕೆಯಲ್ಲಿ ಪಾಸ್ ಇದ್ದವರು ಹಾಜರ್ ಇರಬೇಕು
Back to top button
error: Content is protected !!