ಕುಶಾಲನಗರ, ಜು 27: ಕುಶಾಲನಗರದ ಕೆ.ಎಸ್.ಟಿ.ಎ.ವಲಯ ಸಮಿತಿ ವತಿಯಿಂದ ರಥಬೀದಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹುತಾತ್ಮರಿಗೆ ಪುಷ್ಪನಮನ ಕಾರ್ಯಕ್ರಮ ನಡೆಯಿತು.
ಸಮಿತಿ ಅಧ್ಯಕ್ಷ ನಾಗೇಗೌಡ
ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಕಾಂಚನಾ, ಕಾರ್ಯದರ್ಶಿ ಶುಭ, ಖಜಾಂಚಿ ಫೈರೋಜ್ ಅಹಮ್ಮದ್ ಹಾಗೂ ಪದಾಧಿಕಾರಿಗಳು ಇದ್ದರು.
Back to top button
error: Content is protected !!