ಕೂಡಿಗೆ, ಜು. 9: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನವಗ್ರಾಮದಲ್ಲಿರುವ ಪ್ರಮೀಳಾ ರಾಮನಾಯಕ್ ಎಂಬುವರಿಗೆ ಸೇರಿದ ಮನೆಯ ತಳಪಾಯ,ಮತ್ತು ಗೋಡೆ ಬಿರುಕುಗೊಂಡಿರುವ ಘಟನೆ ನವಗ್ರಾಮದಲ್ಲಿ ಕಂಡುಬರುತ್ತಿದೆ.
ಬಡ ಕುಟುಂಬದ ಪ್ರಮೀಳಾ ರಾಮನಾಯಕ್ ಎಂಬುವರಿಗೆ ವಸತಿ ರಹಿತರ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಕಳೆದ 15 ವರ್ಷಗಳ ಹಿಂದೆ ನಿರ್ಮಿಸಲಾದ ರಾಜೀವ್ ಗಾಂಧಿ ಆಶ್ರಯ ಮನೆಯ ತಳಪಾಯ ಮತ್ತು ಮನೆಯ ಸುತ್ತಲಿನ ಗೋಡೆ ಬಿರುಕುಗೊಂಡು ಭಯಾದ ವಾತಾವರಣ ಬಡ ಕುಟುಂಬದವರು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯ ಅಧಿಕಾರಿ ವರ್ಗದವರು ಸ್ಧಳ ಪರಿಶೀಲನೆ ನಡೆಸಿ ಮುಂದಾಗುವ ಅನಾಹುತ ತಡೆಯಲು ಮುಂದಾಗಬೇಕೆಂದು ಸ್ಥಳೀಯ ಗ್ರಾಮಸ್ಥರ ಅಗ್ರಹವಾಗಿದೆ.
Back to top button
error: Content is protected !!