ಅರಣ್ಯ ವನ್ಯಜೀವಿ

ಆನೆ ಚೌಕೂರ್ ಗೇಟ್ ನ ಅರಣ್ಯ ಇಲಾಖೆ ತಪಾಸಣಾ ಕೇಂದ್ರದಲ್ಲಿ ಆತಂಕ ಸೃಷ್ಠಿಸಿದ ಕಾಡಾನೆ

ಕುಶಾಲನಗರ, ಜು 09:ಮೈಸೂರು ಗೋಣಿಕೊಪ್ಪ ರಾಜ್ಯ ಹೆದ್ದಾರಿಯ ಕೊಡಗಿನ ಗಡಿ ಭಗವಾದ ಆನೆ ಚೌಕೂರು ಗೇಟ್ ನಲ್ಲಿ ಇರುವ ಅರಣ್ಯ ಇಲಾಖೆಯ ತಪಾಸಣಾ ಕೊಠಡಿಗೆ ಇಂದು ಬೆಳಗಿನ ಜಾವ ಕಾಡಾನೆ ಲಗ್ಗೆಯಿಟ್ಟಿದೆ . ಇಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಆತಂಕದಿಂದ ಮುಂಭಾಗ ಬಾಗಿಲು ಜಡಿದು ಕೊಠಡಿ ಒಳಗೆ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ದೃಶ್ಯ ಪ್ರಯಾಣಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ

 

Related Articles

Leave a Reply

Your email address will not be published. Required fields are marked *

Back to top button
error: Content is protected !!