ಸಭೆ

ಕುಶಾಲನಗರ ಎನ್.ಟಿ.ಸಿಯಲ್ಲಿ ವರ್ತಕರು, ಸಿಬ್ಬಂದಿಗಳು, ನೌಕರರ ಸಭೆ

ಕುಶಾಲನಗರ, ಜೂ 29: ಕುಶಾಲನಗರದ ಎನ್.ಟಿ.ಸಿಯಲ್ಲಿ ನಡೆಯುತ್ತಿದೆ ಎನ್ನಲಾದ ಬಲವಂತದ ಮತಾಂತರ, ‌ಮಹಿಳೆಯರ ದೌರ್ಜನ್ಯ ಆರೋಪದ ವಿರುದ್ದ ಅಂಗಡಿ ಮಳಿಗೆಗಳ‌ ಮಲೀಕರು, ಸಿಬ್ಬಂದಿಗಳ ಸಭೆ ನಡೆಯಿತು.
ಎನ್.ಟಿ.ಸಿ.ಕೇಂದ್ರದ‌ ಮಾಲೀಕ ಅಬ್ದುಲ್ ಸಲಾಂ ರಾವುತರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರೋಪಗಳ ವಿರುದ್ದ‌ ಮಹಿಳೆಯರು ತಮ್ಮ ಅನುಭವ, ಅಭಿಪ್ರಾಯ ತಿಳಿಸಿದರು.
ಅಪವಾದ ಹಿನ್ನೆಲೆಯಲ್ಲಿ ಎನ್.ಟಿ.ಸಿಯಲ್ಲಿ‌ ಮಹಿಳೆಯರನ್ನು ಕೆಲಸದಿಂದ‌ ವಜಾಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಅಬ್ದುಲ್ ಸಲಾಂ ರಾವುತರ್ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!