ಸಿದ್ದಾಪುರ, ಜುಲೈ 11: ಸಿದ್ದಾಪುರ ಸ ಹಿ ಪ್ರಾ( ಮ ) ಶಾಲೆ ವಿದ್ಯಾರ್ಥಿಗಳಿಗೆ ಮೂರ್ನಾಡು ನಿವಾಸಿ ಉದ್ಯಮಿ, ಅವರೆಮಾದಂಡ ಶರಣ್ ಪೂಣಚ್ಚ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಎಂ ಬಿ ಕಾವೇರಿಯಪ್ಪ, ಪ್ರಾಧ್ಯಪಕರಾದ ಎಂ ಎಸ್ ಭಾರತಿ, ಪೆಮ್ಮಯ್ಯ, ಕಾಲೇಜಿನ ವಿದ್ಯಾರ್ಥಿ ವೃಂದದವರು ನೋಟ್ ಪುಸ್ತಗಳನ್ನು ವಿತರಿಸಿದರು. ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ಹಾಜರಾಗಿ, ಉತ್ತಮ ಶಿಕ್ಷಣ ಪಡೆದು ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು
Back to top button
error: Content is protected !!