ಕುಶಾಲನಗರ, ಮೇ 18: ದುಬಾರೆಗೆ ಆಗಮಿಸಿದ್ದ ಚೆನ್ನೈ ಪಲ್ಲಾವರಂ ಮೂಲದ ಮಹಿಳೆ ದುರ್ಮರಣ.
ಎಲಿಫೆಂಟ್ ಬಾತಿಂಗ್ ಸಂದರ್ಭ ದುರ್ಘಟನೆ. ಎಲಿಫೆಂಟ್ ಬಾತಿಂಗ್ ವೀಕ್ಷಣೆ ಸಂದರ್ಭ ಮೈಮೇಲೆ ಬಿದ್ದ ಸಾಕಾನೆ. ಆನೆ ಅಡಿ ಸಿಲುಕಿ ಚೆನ್ನೈ ಪಲ್ಲಾವರಂ ಜಿನ್ಶು (33) ಮೃತ ಮಹಿಳೆ.
ಈಕೆ ಪತ್ತಿ ಜೋಯಲ್ ಗೂ ಗಂಭೀರ ಗಾಯ.
Back to top button
error: Content is protected !!