ಆರೋಪ

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಪ್ರಕರಣ ಬಗ್ಗೆ ಮೌನ ವಹಿಸಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆ

ಕುಶಾಲನಗರ, ಏ 21:ಅಮೆರಿಕಾ ಮೂಲದ ಮಹಿಳೆ ಮೇಲೆ ಕೊಡಗಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕುಟ್ಟ ಎಂಬ ಗ್ರಾಮ ವ್ಯಾಪ್ತಿಯಲ್ಲಿ ಅತ್ಯಾಚಾರ ನಡೆದಿದೆ ಎಂಬ ಗಾಳಿಸುದ್ದಿ.

ವಾಶಿಂಗ್ಟಮ್ ಮೂಲದ ಮಹಿಳೆ ಮೇಲೆ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತನಿಂತ ಅತ್ಯಾಚಾರ ಗುಮಾನಿ.

ಸಿಹಿ ಪಾನಕಕ್ಕೆ ಮತ್ತು ಬರುವ ಔಷಧಿ ಬೆರೆಸಿ ಕೊಟ್ಟ ಬಳಿಕ ಅತ್ಯಾಚಾರ.

ಕುಟ್ಟ ಗ್ರಾಮದ ದೇವಿ ವಿಲ್ಲಾ ಎಂಬ ಹೋಂಸ್ಟೇ ಯಲ್ಲಿ ನಡೆದ ಘಟನೆ

ಹೋಂಸ್ಟೇ ಮಾಲೀಕ ವಿಶಾಲ್ ಎಂಬುವವರಿಂದ ಪ್ರಕರಣ ಮುಚ್ಚಲು ಪ್ರಯತ್ನ

ಅತ್ಯಾಚಾರಿ ಆರೋಪಿ ಹಾಗು ಹೋಂಸ್ಟೇ ಮಾಲೀಕ ಜೈಲು ಪಾಲು

ಮೂರು ದಿನ ಸಂತ್ರಸ್ತೆ ಯಾರನ್ನೂ ಸಂಪರ್ಕಿಸದಿರಲು ವೈಫೈ ಕಟ್ ಮಾಡಿದ ಹೋಂಸ್ಟೇ ಮಾಲೀಕ

ಮೂರು ದಿನದ ಬಳಿಕ ಮೈಸೂರಿಗೆ ಹೋಗುವುದಾಗಿ ಹೇಳಿ ಹೊರಟ ವಿದೇಶಿ ಸಂತ್ರಸ್ತೆ.

ಬಳಿಕ ಅಮೆರಿಕದಲ್ಲಿರುವ ರಾಯಬಾರಿ ಕಚೇರಿಗೆ ಮಾಹಿತಿ ನೀಡಿದ ಸಂತ್ರಸ್ತೆ

ಮೈಸೂರಿನಲ್ಲಿನಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಇಮೇಲ್ ಮೂಲಕ ಸಂಪರ್ಕಿಸಿದ ಅಮೆರಿಕದ ಅಧಿಕಾರಿಗಳು

ಅಲ್ಲಿನ ಅಧಿಕಾರಿಗಳ ಸೂಚನೆ ಮೇರೆಗೆ ಪ್ರಕರಣ ದಾಖಲು

ಮಂಗಳವಾರ ಜಿಲ್ಲೆಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭೇಟಿ

ಡೆಲ್ಲಿ ಹಾಗೂ ಚೆನ್ನೈ ಕಚೇರಿಗಳಿಂದ ಕೊಡಗು ಜಿಲ್ಲೆಗೆ ಭೇಟಿ ನೀಡಿರುವ ಅಧಿಕಾರಿಗಳು

ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ನಿರಾಕರಿಸುತ್ತಿರುವ ಜಿಲ್ಲಾಡಳಿತ

Related Articles

Leave a Reply

Your email address will not be published. Required fields are marked *

Back to top button
error: Content is protected !!