ಪ್ರಕಟಣೆ
ಫೆ.13 ರಂದು ಕುಶಾಲನಗರದಲ್ಲಿ ಟಾಪ್ ರೂಫ್ ಕೆಫೆ ಶುಭಾರಂಭ


ಕುಶಾಲನಗರ, ಫೆ 12: ಕುಶಾಲನಗರದ ರಿಲಯನ್ಸ್ ಡಿಜಿಟಲ್ ಸಮೀಪ ಕ್ಯಾಪಿಟಲ್ ಟವರ್ ನಲ್ಲಿ ನಾಳೆ (ಫೆ.13) ರಂದು ಟಾಪ್ ರೂಫ್ ಕೆಫೆ ಆರಂಭಗೊಳ್ಳಲಿದೆ. ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರು ಸಂಜೆ 6.30 ಕ್ಕೆ ನೂತನ ಕೆಫೆ ಉದ್ಘಾಟಿಸಲಿದ್ದಾರೆ ಎಂದು ಕೆಫೆ ಮಾಲೀಕ ಡಿಫರೆಂಟ್ ಲೋಕಿ ಅವರು ತಿಳಿಸಿದ್ದಾರೆ.