ಅಪಘಾತ
ಆನೆಕಾಡು ಬಳಿ ಕಾರು ಅಪಘಾತ


ಕುಶಾಲನಗರ, ಜ 12: ಕುಶಾಲನಗರ ಮಡಿಕೇರಿ ಮಾರ್ಗದ ಆನೆಕಾಡು ಬಳಿ ಎಸ್ಟೀಂ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಮೋರಿಗೆ ಡಿಕ್ಕಿಯಾಗಿ ರಸ್ತೆ ಬದಿ ಗುಂಡಿಗೆ ಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಕಾರಿನಲ್ಲಿದ್ದ ಮೂವರು ಗಾಯಾಳುಗಳನ್ಬು ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ.