ಪ್ರಕಟಣೆ

ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ

ಕುಶಾಲನಗರ, ಡಿ 17: ಕುಶಾಲನಗರ ಸಮೀಪದ ಕೂಡಿಗೆಯ ಫಾರಂ ಗೇಟ್ ನಲ್ಲಿರುವ ಯೂನಿಯನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕಂಪ್ಯೂಟರ್ ಡಿ ಟಿ ಪಿ ತರಬೇತಿಯು ಜನವರಿ 5 ರಿಂದ (45 ದಿನಗಳು) ಪ್ರಾರಂಭವಾಗಲಿದೆ ಮತ್ತು ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿಯು ಜನವರಿ 15 ರಿಂದ (35 ದಿನಗಳು) ಆರಂಭಗೊಳ್ಳಲಿದೆ. ಈ ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ . 18 ರಿಂದ 50 ವರ್ಷದ ಒಳಗಿನ ವಯಮಿತಿಯುಳ್ಳವರಿಗೆ ಅವಕಾಶ ತರಬೇತಿ ಪಡೆದ ನಂತರ ಕೇಂದ್ರ ಸರ್ಕಾರದಿಂದ ಪ್ರಮಾಣ ಪತ್ರವೂ ಕೂಡ ಸಿಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ
9686406181 – 9449402081 – 9900142602 – 8618471801

Related Articles

Leave a Reply

Your email address will not be published. Required fields are marked *

Back to top button
error: Content is protected !!