ಕುಶಾಲನಗರ, ಡಿ 10: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ವಿಡಿಯೋ ದಲ್ಲಿ ಅವಹೇಳನ. ಮಡಿಕೇರಿಯ ಮೀವರೆ ಬಂಧನ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಅವಹೇಳನ ವಿಡಿಯೋ. ಫಹಾದ್, ಬಾಸಿಲ್, ಸಮೀರ್ ಎಂಬವರ ಬಂಧನ