ಕುಶಾಲನಗರ, ನ 21: ಕುಶಾಲನಗರ ಜಾತ್ರೋತ್ಸವವದಲ್ಲಿ ಪ್ರಥಮ ವರ್ಷದ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಹತ್ತು ಹಲವು ಸ್ಪರ್ಧಿಗಳು ಉತ್ಸಾಹದಿಂದ ಪ್ರದರ್ಶನದಲ್ಲಿ ತೊಡಗಿದ್ದರು. ದಿಢೀರ್ ಸುರಿದ ಮಳೆಯಿಂದ ಪ್ರೇಕ್ಷಕರಿಗೆ ನಿರಾಸೆ ಉಂಟಾಯಿತು.