ಕುಶಾಲನಗರ, ಅ 31:ಕುಶಾಲನಗರ ಟೌನ್ ಪೊಲೀಸ್ ಠಾಣೆಯ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮ ದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನದ ಇಂದು ಬೆಳಿಗ್ಗೆ ಕುಶಾಲನಗರದ ಜಾತ್ರೆ ಮೈದಾನದಿಂದ ಕುಶಾಲನಗರ ಬಿಎಂ ರಸ್ತೆಯಲ್ಲಿರುವ ಜಿಎಂಪಿ ಶಾಲೆಯ ಮೈದಾನದವರೆಗೆ “ಏಕತೆಗಾಗಿ ಓಟ” ವನ್ನು ಏರ್ಪಡಿಸಲಾಗಿತ್ತು.
ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಇದ್ದರು.
Back to top button
error: Content is protected !!