ಅವ್ಯವಸ್ಥೆ

ಭಾರೀ ಮಳೆ: ರಸ್ತೆ ಮೇಲೆ ಚರಂಡಿ ನೀರು: ಅವ್ಯವಸ್ಥೆಗೆ ನಿವಾಸಿಗಳ ಆಕ್ರೋಷ

ಕುಶಾಲನಗರ, ಅ 21: ಅಕಾಲಿಕ‌ ಮಳೆ ಆರ್ಭಟ ಹೆಚ್ಚಾಗುತ್ತಿದ್ದು ಕುಶಾಲನಗರದ ಗಂಧದ ಕೋಟೆಯ 3ನೇ ಹಂತದಲ್ಲಿ ಚರಂಡಿಯ ನೀರೆಲ್ಲಾ ರಸ್ತೆಯ ಮೇಲೆ ಹರಿದು ಕೃತಕ ಪ್ರವಾಹದಂತಾಗಿತ್ತು. ಉತ್ತಮ ಚರಂಡಿ ವ್ಯವಸ್ಥೆಯಿಲ್ಲದೇ ಇರುವುದರಿಂದ ಈ ರೀತಿಯಾಗಿದೆ ಎಂದು‌ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!