ಟ್ರೆಂಡಿಂಗ್

ರಥಬೀದಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಲ್ಲಿ ಧ್ವಜಾರೋಹಣ

ಕುಶಾಲನಗರ, ಆ 15: ಕುಶಾಲನಗರ ರಥಬೀದಿಯ
ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನ ಆಚರಣೆ ನಡೆಯಿತು.
ನಿವೃತ್ತ ಸೈನಿಕರಾದ ಕುಟ್ಟಪ್ಪ ಮತ್ತು ಸತೀಶ್ ಭಾಗವಹಿಸಿ ಮಾತನಾಡಿದರು
ಡಾಕ್ಟರ್ ರಾಧಾಕೃಷ್ಣ, ಕೇಂದ್ರ ಮಾಲೀಕರಾದ ಹರೀಶ್ ತಮ್ಮಯ್ಯ ಸೌಮ್ಯ ಸಾರ್ವಜನಿಕರು ಉಪಸ್ಥಿತಿ ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!