ಕುಶಾಲನಗರ, ಏ 28: ವಿದ್ಯುತ್ ಪ್ರವಹಿಸಿ ವ್ಯಕ್ತಿ ದುರ್ಮರಣ
ಕುಶಾಲನಗರದ ಬೈಚನಹಳ್ಳಿಯಲ್ಲಿ ಘಟನೆ.
ರೈತ ಸಹಕಾರ ಭವನದ ಬಳಿ ನಡೆದ ಘಟನೆ
ತುಂಡಾಗಿ ನೆಲಕ್ಕೆ ಬಿದ್ದಿದ್ದ 11 ಕೆವಿ ವಿದ್ಯುತ್ ತಂತಿ ತುಳಿದು ಸಾವು.
ಬೈಚನಹಳ್ಳಿ ನಿವಾಸಿ ಬಿ.ಬಿ.ಮೋಹನ್ ಮೃತ ದುರ್ದೈವಿ.
ಚೆಸ್ಕಾಂ ನಿರ್ಲಕ್ಷ್ಯದ ವಿರುದ್ದ ಸ್ಥಳೀಯರ ಆಕ್ರೋಷ.
Back to top button
error: Content is protected !!