ಪ್ರತಿಭಟನೆ

ಕುಶಾಲನಗರಕ್ಕೆ ಬಿಜೆಪಿ ಮುಖಂಡರ ಭೇಟಿ: ಮೃತದೇಹ ದರ್ಶನ ಪಡೆದ ಮುಖಂಡರು

ಕುಶಾಲನಗರ, ‌ಏ 05: ಕಾಂಗ್ರೆಸ್ ವಿರುದ್ದ ಕುಶಾಲನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ಹಿನ್ನಲೆ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕುಶಾಲನಗರ ಕ್ಕೆ ಆಗಮನ, ವಿನಯ್ ಸೋಮಯ್ಯ ಮೃತದೇಹ ಅಂತಿಮ ದರ್ಶನ ಪಡೆದ ಬಿಜೆಪಿ ಮುಖಂಡರು.
ಸಂಸದ ಯದುವೀರ್, ಮಾಜಿ ಸಂಸದ ಪ್ರತಾಪ್ ಸಿಂಹ,‌ಮಾಜಿ ಶಾಸಕ ಕೆ.ಜಿ
ಬೋಪಯ್ಯ, ಸುಜಾ ಕುಶಾಲಪ್ಪ, ಸುನಿಲ್ ಸುಬ್ರಮಣಿ ಭಾಗಿ.
ಸೇಡಿನ ರಾಜರಾಣಕ್ಕೆ ವಿನಯ್ ಬಲಿ, ಕಳೆದ‌ ಕೆಲವು ತಿಂಗಳಿಂದ ವಿನಯ್ ಗೆ ನಿರಂತರ ಕಿರುಕುಳ, ತಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು–ಸಂಸದ ಯದುವೀರ್.
ಡಿವೈಎಸ್ಪಿ ಕಛೇರಿಗೆ ಮುತ್ತಿಗೆ ಹಾಕದಂತೆ ತಡೆಯೊಡ್ಡಿರುವ ಪೊಲೀಸ್ ಇಲಾಖೆ
ಸರಕಾರಿ ಆಸ್ಪತ್ರೆಯ ರಸ್ತೆ ‌ಮಧ್ಯೆ ಬ್ಯಾರಿಕೆಡ್ ಅಳವಡಿಸಿ ತಡೆ.
ಪ್ರತಿಭಟನಾಕಾರರನ್ನು ಎದುರಿಸಲು ಸಜ್ಜಾಗಿರುವ ಪೊಲೀಸ್ ಪಡೆ

Related Articles

Leave a Reply

Your email address will not be published. Required fields are marked *

Back to top button
error: Content is protected !!