ಕುಶಾಲನಗರ, ಮಾ 07:ಸುಮಾರು ಒಂದು ಕೋಟಿ ಜನಸಂಖ್ಯೆ ಇರುವ ಒಂದು ಸಮಾಜಕ್ಕೆ (ಮುಸ್ಲಿಂ) ಕೊಟ್ಟಿರುವ ಬಜೆಟ್ ಗಾತ್ರ ಆ ಸಮಾಜವನ್ನು ಕಡೆಗಣಿಸಿದ ಬಜೆಟ್ ಅನ್ನಬಹುದು, ಇನ್ನು ಕೊಡಗಿನ ವಿಚಾರದಲ್ಲಿ ಆಸ್ಪತ್ರೆ ಮೇಲ್ದರ್ಜೆಯ ವಿಷಯ,ಹೊಸ ಆಸ್ಪತ್ರೆಗೆ ಮೀಸಲು, ಹಾಡಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಗಮನಹರಿಸಿದ್ದು ಸ್ವಾಗತಾರ್ಹ ರಸ್ತೆಗಳ ದುರಸ್ತಿಗೆ ಕೊಟ್ಟಿರುವ 20 ಕೋಟಿ ಏನಕ್ಕೂ ಸಾಲಲ್ಲ… ಒಟ್ಟಾರೆ ಕೊಡಗಿನ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ಇಲ್ಲದ ಬಜೆಟ್ ಇದು, ಒಟ್ಟಾರೆಯಾಗಿ ಅತ್ತ ಉತ್ತಮವೂ ಅಲ್ಲ ಇತ್ತ ಅತೀ ಕೆಟ್ಟ ಬಜೆಟ್ ಅಲ್ಲದ ಒಂದು ಬಜೆಟ್ ಆಗಿದೆ 2025-26 ಸಿದ್ದರಾಮಯ್ಯ ನವರು ಇವತ್ತು ಮಂಡಿಸಿದ ಬಜೆಟ್ ಅನ್ನಬಹುದು.
ಝೈನುಲ್ ಆಬಿದ್.ಕೆ.ಎ
ರಾಜ್ಯ ಸಮಿತಿ ಸದಸ್ಯರು.
ಮೂಲ ನಿವಾಸಿ ಅಂಬೇಡ್ಕರ್ ಸೇನೆ
MAS(ರಿ)
ಕುಶಾಲನಗರ.
Back to top button
error: Content is protected !!