ಕುಶಾಲನಗರ, ಮಾ 04: ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರಿಂದ ವಾಲ್ನೂರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7 ತರಗತಿಯ ಮಕ್ಕಳಿಗೆ ಸ್ವೇಟರ್ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಾಲ್ನೂರ್ ಶಕ್ತಿ ಕೇಂದ್ರ ದ ಅಧ್ಯಕ್ಷರು,ಗಣೇಶ್ ವಾಲ್ನೂರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಮಂಜುಳಾ ಪಂಚಾಯತ್ ಸದಸ್ಯ ಭುವನೇಂದ್ರ, ಶಾಲೆಯ ಮುಖ್ಯ ಶಿಕ್ಷಕ ರು ವಸಂತ ಮತ್ತು ದಮಯಂತಿ, ಪವನ್, ಪ್ರಾಥಪ್ ಸತೀಶ್, ಮಣಿ ಗಗನ್, ಸುರೇಶ, ಹಾಜರಿದ್ದರು.
Back to top button
error: Content is protected !!