ಕುಶಾಲನಗರ, ಡಿ 22: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು.
ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಘಟನೆ.
ದೇವಾಲಯ ಮುಂಭಾಗದಲ್ಲಿ ವಾಸವಿದ್ದ ಎಲೆಕ್ಟ್ರಿಷಿಯನ್ ಶರವಣ (46) ಮೃತ ದುರ್ದೈವಿ.
ಶನಿವಾರ ಸಂಜೆ ಸ್ನಾನಕ್ಕೆ ತೆರಳಿದಾಗ ನಡೆದ ಘಟನೆ.
ಆಕಸ್ಮಿಕವಾಗಿ ಮುಳುಗಿ ಸಾವನಪ್ಪಿರುವ ಶಂಕೆ.
ಇಂದು ನದಿಯಲ್ಲಿ ಪತ್ತೆಯಾದ ಮೃತದೇಹ.
ಮೃತದೇಹ ಮೇಲೆತ್ತಿದ ಆಟೋ ಚಾಲಕ ಮುನೀರ್ ಹಾಗೂ ಸ್ಥಳೀಯರು.
Back to top button
error: Content is protected !!