ಕುಶಾಲನಗರ, ಅ 04: ಕುಶಾಲನಗರದ ಅನುಗ್ರಹ ಕಾಲೇಜು ಸಮೀಪ ಹಿಟ್ ಅಂಡ್ ರನ್ ಅಪಘಾತ ಸಂಭವಿಸಿದೆ. ಅಲ್ಟೋ ಕಾರಿಗೆ ಥಾರ್ ಜೀಪ್ ಡಿಕ್ಕಿಪಡಿಸಿ ನಿಲ್ಲಿಸದೆ ಪರಾರಿಯಾದ ಘಟನೆ ನಡೆದಿದೆ. ಅಲ್ಟೋ ಕಾರು ಚಾಲಕ ಮದಲಾಪುರದ ಚೇತನ್ ಎಂಬವರ ತಲೆಗೆ ಗಂಭೀರ ಗಾಯವಾಗಿದ್ದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಥಾರ್ ಚಾಲಕನ ವಿರುದ್ದ ಪೊಲೀಸ್ ದೂರು ನೀಡಲಾಗಿದೆ.
Back to top button
error: Content is protected !!