ಮಳೆ

ಕಾವೇರಿ ನದಿ ಸೇತುವೆ ಬಳ್ಳದ ಬಾವಿಗೆ ನೀರು

ಕುಶಾಲನಗರ, ಜು 30: ಕಾವೇರಿ ನದಿ ತಟದಲ್ಲಿ ಮತ್ತೆ ಪ್ರವಾಹ ಆತಂಕ‌ ಎದುರಾಗಿದೆ. ಕಾವೇರಿ ಸೇತುವೆ ಬಳ್ಳದ ಬಾವಿಯೊಳಗೆ ನೀರು ಹರಿಯಲು ಆರಂಭಿಸಿರುವ ಕಾರಣ ಮುಂದಿನ‌ ಮಳೆಯ ಪ್ರಮಾಣದಿಂದ ಎದುರಾಗುವ ಸಂಕಷ್ಟ ಊಹಿಸಲಸಾಧ್ಯವಾಗಿದೆ ಎನ್ನಬಹುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!