ಅಪಘಾತ
ಗೋಣಿಕೊಪ್ಪ ಬಳಿ ಅರವತೊಕ್ಲು ರಸ್ತೆಯಲ್ಲಿ ಪಿಕಪ್-ಸ್ಕೂಟಿ ಡಿಕ್ಕಿ: ಗ್ರಾಪಂ ಮಾಜಿ ಸದಸ್ಯೆ ದುರ್ಮರಣ
ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಭಾವತಿ ದುರ್ಮರಣ


ಸ್ಕೂಟರ್ ಹಿಂಬದಿ ಮತ್ತೋರ್ವ ಮಹಿಳೆ ಇದ್ದು ಆಕೆಗೆ ಗಂಭೀರ ಸ್ವರೂಪದ ಗಾಯಗಳು ಉಂಟಾಗಿ ಪ್ರಥಮ ಚಿಕಿತ್ಸೆಗಾಗಿ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಪಡಿಸಿದ ಬೊಲೊರೊ ಪಿಕ್ ಹಾಗೂ ಚಾಲಕನನ್ನು ವಶಕ್ಕೆ ಪಡೆದ ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.