ಅರಣ್ಯ ವನ್ಯಜೀವಿ

ಕಾಡುಕೋಣ ಹತ್ಯೆ, ಸಾಗಾಟ: ಅರಣ್ಯಾಧಿಕಾರಿಗಳ ದಾಳಿ, ಓರ್ವನ ಬಂಧನ

ಕುಶಾಲನಗರ, ಮೇ 20: ಕೊಡಗಿನಲ್ಲಿ ಬೃಹತ್ ಗಾತ್ರದ ಕಾಡುಕೋಣ(ಕಾಟಿ) ಬೇಟೆ.

549 ಕೆ.ಜಿ ಕಾಡುಕೋಣ ಮಾಂಸ ಸೇರಿ ಓರ್ವನ ಬಂಧನ.

ಎಮ್ಮೆಮಾಡು ನಿವಾಸಿ ಹ್ಯಾರಿಸ್(42) ಬಂಧಿತ ಆರೋಪಿ.

ಬೆನ್ನಟ್ಟುವ ಸಂಧರ್ಭ ಜೊತೆಗಿದ್ದ ಮತ್ತೊಬ್ಬ ಆರೋಪಿ ಮೂಸ ಪರಾರಿ.

ಕೊಡಗು ಜಿಲ್ಲೆ ಮಾದಪುರ ಸಮೀಪದ ನಂದಿಮೊಟ್ಟೆಯಲ್ಲಿ ನಡೆದ ಘಟನೆ‌.

ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳಿಂದ ನಡೆದ ಕಾರ್ಯಚರಣೆ.

ತಡರಾತ್ರಿ ಅಪ್ಪಂಗಳದಲ್ಲಿ ವಾಹನವನ್ನ ಬೆನ್ನಟಿ ಹಿಡಿದ ಅರಣ್ಯ ಅಧಿಕಾರಿಗಳು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು .

ಬಂಧಿತರಿಂದ ಎರಡು ಕತ್ತಿ ಹಾಗೂ ಪಿಕಪ್ ವಾಹನ ವಶಕ್ಕೆ.

ಡಿ.ಎಫ್ ಓ, ಭಾಸ್ಕರ್, ಎಸಿಎಫ್ ಮೊಹಿಸಿನ್ ಬಾಷ, ಆರ್.ಎಫ್.ಓ ಪೂಜಶ್ರಿ. ಸಿಬ್ಬಂದಿಗಳಾದ, ಮಲ್ಲಯ್ಯ ಹಿರೆಮಠ್,ಸಂತೋಷ್, ವಾಸುದೇವ,ಜೀವನ್, ಯಶವಂತ್,ಕುಶನ್,ಪ್ರವೀಣ್,ಮಹೇಶ, ಸುನಿಲ್,ಮೋಹನ್, ಯತೀಶ್, ದರ್ಶಿನಿ, ಶರತ್,ವೆಂಕಟರಮಣ,ಉಮೇಶ್ ಕಾರ್ಯಾಚರಣೆಯಲ್ಲಿ‌ ಭಾಗಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!