ಕುಶಾಲನಗರ, ಮಾ 27: ಕೊಡಗು ಜೆಡಿಎಸ್ ನಲ್ಲಿ ಸಧ್ಯಕಿಲ್ಲ ಜಿಲ್ಲಾಧ್ಯಕ್ಷರು .
ಲೋಕಸಭಾ ಚುನಾವಣೆಗೆ ಎದುರಿಸಲು ಕೋರ್ ಕಮಿಟಿ ರಚನೆ .
ಶನಿವಾರ ಕೊಡಗಿಗೆ ಸಾ.ರ ಮಹೇಶ್ ಹಾಗೂ ಜಿ. ಟಿ ದೇವೇಗೌಡರ ಭೇಟಿ .
ಜಿಲ್ಲೆಯ ಎಲ್ಲಾ ತಾಲ್ಲೂಕು ಅಧ್ಯಕ್ಷರುಗಳನ್ನು ಹಾಗೆಯೇ ಅದೇ ಹುದ್ದೆಗಳಲ್ಲಿ ಮುಂದುವರೆಸಿಕೊಂಡು ಹೋಗಲು ಆದೇಶ ನೀಡಿರುತ್ತಾರೆ.
ಕೊಡಗು ಜೆಡಿಎಸ್ ಜೊತೆ ಇಂದು ಕುಮಾರಸ್ವಾಮಿ ಮಾತುಕತೆ ಮಾಡಿ ಸ್ಪಷ್ಟನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೊಡಗು ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ. ಎಲ್ ವಿಶ್ವ, ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಪಿ ಡಿ ರವಿ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಪಿ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಸಿ ಎಸ್ ನಾಗರಾಜ್, ಕೊಡಗು ಜಿಲ್ಲಾ ಯುವ ಜೆಡಿಎಸ್ ಸಂಘಟನ ಕಾರ್ಯದರ್ಶಿ ರಕ್ಷಿತ್ ಯಡೂರು, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಜಾಸಿರ್ ಹಾಗೂ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಿವದಾಸ್ ಸಭೆಯಲ್ಲಿ ಭಾಗಿಯಾಗಿದ್ದರು.
Back to top button
error: Content is protected !!