ಮಳೆ
Trending
ಮಳೆ ಆರ್ಭಟ: ಬರೆ ಕುಸಿತ, ಜಲಾವೃತ
ಕುಶಾಲನಗರ ವ್ಯಾಪ್ತಿಯಲ್ಲಿ ಮಳೆ ಆರ್ಭಟ. ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ನವಗ್ರಾಮದಲ್ಲಿ ಬೆಟ್ಟ ಕುಸಿತ. ಮನೆಗಳ ಮೇಲೆ ಕುಸಿಯುತ್ತಿರುವ ಬರೆ. ಸ್ಥಳಕ್ಕೆ ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್ ಭೇಟಿ, ಪರಿಶೀಲನೆ. ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯಲ್ಲಿ ಉಕ್ಕಿ ಹರಿದ ಕೆರೆ. ತಗ್ಗು ಪ್ರದೇಶದ ವಸತಿ ಬಡಾವಣೆಗಳು ಜಲಾವೃತ.




