ಸೋಮವಾರಪೇಟೆ, ಫೆ 20:- ಸರ್ವೇ ಇಲಾಖೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್,
ಇನ್ಸ್ಪೆಕ್ಟರ್ ಲೋಕೇಶ್ ರವರ ನೇತೃತ್ವದ ತಂಡ ಸರ್ವೇ ಇಲಾಖೆ ಇಲಾಖೆ ಕಚೇರಿಗೆ ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ಮಾದೇಗೌಡ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ಶನಿವಾರಸಂತೆ ಹೆಮ್ಮನೆ ಜಮೀನಿಗೆ ಸಂಬಂಧಿಸಿದಂತೆ ಅಲ್ಲಿನ ನಿವಾಸಿ ಅಕ್ರಂ ಪಾಷ ಎಂಬುವರಿಂದ ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಒಂದು ಸಾವಿರ ಪಡೆಯಲಾಗಿತ್ತು ಉಳಿದ ನಾಲ್ಕು ಸಾವಿರ ಲಂಚಪಡೆಯುವ ಸಂದರ್ಭ ಲೋಕಾಯುಕ್ತ ದಾಳಿ ನಡೆದಿದೆ.
Back to top button
error: Content is protected !!