ಕುಶಾಲನಗರ, ಫೆ 01: ಕೇರಳದ ವಯನಾಡಿನ ಮುಥಂಗ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಹರಿದಾಡುತ್ತಿದ್ದು ಇಬ್ಬರನ್ನು ಬೆನ್ನಟ್ಟಿ ಬಂದ ಕಾಡಾನೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಓರ್ವ ವ್ಯಕ್ತಿ ನೆಲಕ್ಕುರುಳಿದ್ದಾನೆ. ಕಾಡಾನೆ ಕಾಲಿನಡಿ ಸಿಲುಕಿದರೂ ಆತ ಅದೃಷ್ಟವಶಾತ್ ಬದುಕಿ ಬಂದ ದೃಶ್ಯ ವೈರಲ್ ಆಗಿದೆ.
Back to top button
error: Content is protected !!