ಟ್ರೆಂಡಿಂಗ್

ಕುಶಾಲನಗರದ ಐಪಿಎಂಸಿಎಸ್ ಸಂಘಕ್ಕೆ ಚುನಾವಣೆ: ನಾಮಪತ್ರ ಸಲ್ಲಿಕೆ

ಕುಶಾಲನಗರ, ಜ 08: ಕುಶಾಲನಗರದ ನಂ.19722ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಸಾಲಿನ‌ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ.

2024-29 ನೇ ಸಾಲಿನ 5 ವರ್ಷಗಳ ಅವಧಿಗೆ 15 ಮಂದಿ ಆಡಳಿಯ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಜ.18 ರಂದು ಮತದಾನ ನಡೆಯಲಿದೆ.

ಹಾಲಿ ಅಧ್ಯಕ್ಷ ಟಿ.ಅರ್.ಶರವಣಕುಮಾರ್ ಮತ್ತು ಅವರ ತಂಡ ಮತ್ತೊಮ್ಮೆ ಆಯ್ಕೆ‌ ಬಯಸಿ ಸ್ಪರ್ಧಿಸಿದ್ದು ಶನಿವಾರ ನಾಮ ಪತ್ರ ಸಲ್ಲಿಕೆ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!