ಸನ್ಮಾನ

ಪ್ರಮೋದ್ ಮುತ್ತಪ್ಪ ಹಾಗೂ ನೂತನ ನಾಮನಿರ್ದೇಶಿತ ಸದಸ್ಯರಿಗೆ ಸ್ವಾಗತ, ಅಭಿನಂದನೆ

ಕುಶಾಲನಗರ, ಜು 20: ಕುಶಾಲನಗರ ಪುರಸಭೆ ಸಾಮಾನ್ಯ ಸಭೆ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕಗೊಂಡ ಪುರಸಭಾ ಸದಸ್ಯ ಪ್ರಮೋದ್ ‌ಮುತ್ತಪ್ಪ ಹಾಗೂ ನೂತನ ನಿರ್ದೇಶಿತ ಸದಸ್ಯರಾದ ಶಿವಶಂಕರ್, ಪ್ರಕಾಶ್, ನವೀನ್ ಗೌಡ, ಜಗದೀಶ್, ಹರೀಶ್, ಅಬ್ದುಲ್ ಖಾದರ್, ಪದ್ಮಾವತಿ ಅವರನ್ನು ಅಭಿನಂದಿಸಿ ಸ್ವಾಗತ ಕೋರಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!